10ರಿಂದ ಮರಣವೇ ಮಹಾನವಮಿ ಮಹೋತ್ಸವ, ಒಂಬತ್ತು ಶರಣ, ಶರಣೆಯರ ಜೀವನ ಕುರಿತು ಉಪನ್ಯಾಸ
ನೀಲಮ್ಮನ ಬಳಗ ಹಾಗೂ ಲಿಂಗಾಯತ ಮಹಾಮಠದ ವತಿಯಿಂದ ಅಕ್ಟೋಬರ್ 10 ರಿಂದ 19ರ ವರೆಗೆ ನಗರದ ಶರಣ ಉದ್ಯಾನದಲ್ಲಿ ಮರಣವೇ ಮಹಾನವಮಿ ಮಹೋತ್ಸವ ನಡೆಯಲಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಹೇಳಿದ್ದಾರೆ.Last Updated 9 ಅಕ್ಟೋಬರ್ 2018, 14:53 IST