ಮರಾಠವಾಡ: ಬರದ ನಡುವೆ ಚುನಾವಣೆ ಅಬ್ಬರ
ಗೋಪಿನಾಥ್ ಅವರ ಹಿರಿಯ ಮಗಳು ಪಂಕಜಾ ಮುಂಢೆ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ಗೋಪಿನಾಥ್ ಅವರ ಸೋದರಳಿಯ ಧನಂಜಯ ಮುಂಢೆ ಅವರು ಮಹಾರಾಷ್ಟ್ರ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ. ಈ ಇಬ್ಬರ ನಡುವೆ ರಾಜಕೀಯ ಪ್ರತಿಸ್ಪರ್ಧೆ ಇದೆ. ಇವರ ನಡುವೆ ವಾಗ್ಯುದ್ಧ ಸಾಮಾನ್ಯ.Last Updated 1 ಏಪ್ರಿಲ್ 2019, 20:45 IST