ಫ್ರಾಂಕಿನ್ಸ್ಟೈನ್ ಕಾದಂಬರಿಗೆ ದ್ವಿಶತಕ
ಫ್ರಾಂಕಿನ್ಸ್ಟೈನ್ ಮನುಷ್ಯನನ್ನು ತಾನೇ ಸೃಷ್ಟಿಸಹೋಗಿ ಪಡಬಾರದ ಕಷ್ಟ ಅನುಭವಿಸುತ್ತಾನೆ. ತಾನೊಬ್ಬನೇ ಅಲ್ಲ, ತನ್ನ ಕುಟುಂಬದವರು ಕೂಡ ನೋವು ಅನುಭವಿಸುವುದಕ್ಕೆ ಕಾರಣೀಭೂತನಾಗುತ್ತಾನೆ. ತಾನು ಸೃಷ್ಟಿಸಿದ ಸೃಷ್ಟಿಯೇ ತನ್ನ ವಿರುದ್ಧ ತಿರುಗಿಬಿದ್ದು ಕುಟುಂಬದ ಸದಸ್ಯರನ್ನು, ಸ್ನೇಹಿತರನ್ನು ಸಂಹರಿಸುತ್ತ ಹೋಗುತ್ತದೆ.Last Updated 29 ಡಿಸೆಂಬರ್ 2018, 19:30 IST