ಮ್ಯಾಚ್ ಫಿಕ್ಸಿಂಗ್ ಆರೋಪ ಸಾಬೀತು: ಮಟೋಸ್ಗೆ ಆಜೀವ ನಿಷೇಧ
ಮ್ಯಾಚ್ ಫಿಕ್ಸಿಂಗ್ ಆರೋಪ ಸಾಬೀತಾದ ಕಾರಣ ಬ್ರೆಜಿಲ್ ಟೆನಿಸ್ ಆಟಗಾರ ಡಿಗೊ ಮಟೋಸ್ಗೆ ಸೋಮವಾರ ಆಜೀವ ನಿಷೇಧ ಹೇರಲಾಗಿದೆ. ಅವರಿಗೆ ₹ 89,75,141 (1,25,000 ಡಾಲರ್) ದಂಡವನ್ನೂ ವಿಧಿಸಲಾಗಿದೆ.Last Updated 10 ಸೆಪ್ಟೆಂಬರ್ 2019, 20:21 IST