ಯಾಂತ್ರಿಕ ಕೃಷಿಯ ಅಬ್ಬರ: ಸಾಂಪ್ರದಾಯಿಕ ಕೃಷಿಗೆ ಬರೆ!
ಆಧುನಿಕ ಭರಾಟೆಗೆ ಸಿಕ್ಕು ನಲುಗಿರುವ ಹಳ್ಳಿಗಳು ಆಧುನಿಕತೆಗೆ ತೆರೆದುಕೊಳ್ಳದ ಸ್ಥಿತಿಯಲ್ಲಿ ಇವೆ. ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತಿವೆ. ಪರಿಣಾಮ ಕೃಷಿ ಭೂಮಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಕೃಷಿಕರ ಮಕ್ಕಳು ಉದ್ಯೋಗ ಅರಸಿ ಪಟ್ಟಣಕ್ಕೆ ಗುಳೆ ಹೋಗುತ್ತಿದ್ದಾರೆ.Last Updated 27 ಜೂನ್ 2018, 16:33 IST