ಚೆಂಡು ಒಂದು ವ್ಯಾಯಾಮಗಳು ಹತ್ತಾರು!
ಈಗ ವ್ಯಾಯಾಮಶಾಲೆಗಳು ಅಥವಾ ಜಿಮ್ನಾಶಿಯಂಗಳು ಹಲವು ಬದಲಾವಣೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಸುಧಾರಿತ ಸಲಕರಣೆಗಳ ಮೂಲಕ ಜನರಿಗೆ ಕಸರತ್ತು ಮಾಡಿಸುತ್ತಿವೆ. ಅತಿ ಭಾರ ಎತ್ತುವ, ದೇಹದಾರ್ಢ್ಯಕ್ಕಿಂತ ಹೆಚ್ಚಾಗಿ ಆರೋಗ್ಯಕರ ದೇಹದ ನಿರ್ವಹಣೆಗೆ ಒತ್ತು ನೀಡುತ್ತಿವೆ. ಇದರಿಂದಾಗಿ ಹಗುರವಾದ ವ್ಯಾಯಾಮ ಸಲಕರಣೆಗಳನ್ನು ಬಳಸುತ್ತಿವೆ.Last Updated 11 ನವೆಂಬರ್ 2018, 19:45 IST