‘ಮೆಂಟಲ್’ಗೆ ಹೊಸ ಮುಹೂರ್ತ ಫಿಕ್ಸ್
ಬಿಡುಗಡೆ ದಿನಾಂಕದೊಂದಿಗೆ, ಪ್ರೇಕ್ಷಕರನ್ನು ಸಾಂತ್ವನಗೊಳಿಸುವಂತೆ ಹೊಸ ಪೋಸ್ಟರ್ಅನ್ನೂ ಚಿತ್ರತಂಡ ಹೊರತಂದಿದೆ. ಹರಿತವಾದ ರೇಸರ್ ಬ್ಲೇಡ್ವೊಂದನ್ನು ರಾಜ್ಕುಮಾರ್ ಮತ್ತು ಕಂಗನಾ ತಮ್ಮ ನಾಲಿಗೆಯಿಂದ ಬ್ಯಾಲೆನ್ಸ್ ಮಾಡುತ್ತಿರುವ ದೃಶ್ಯ ಪೋಸ್ಟರ್ನಲ್ಲಿದೆ.Last Updated 18 ಏಪ್ರಿಲ್ 2019, 19:30 IST