ಬಹಮನಿ ಕಾಲದ ಬೀದರ್ ಕೋಟೆ: ಪುರಾತನ ಲೋಹದ ಬಾಗಿಲಗಳ ದುರಸ್ತಿ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು(ಎಎಸ್ಐ)ನಗರದಲ್ಲಿರುವ ಬಹಮನಿ ಸುಲ್ತಾನರ ಕಾಲದ ಕೋಟೆಯ ಲೋಹದ ಬಾಗಿಲನ್ನು ದುರಸ್ತಿ ಮಾಡಿ ಶಾರ್ಜಾ ದರ್ವಾಜಾಕ್ಕೆ ಅಳವಡಿಸುವ ಮೂಲಕ ಸ್ಮಾರಕದ ಮೆರಗನ್ನು ಹೆಚ್ಚಿಸಿದೆ. ಇನ್ನುಳಿದ ಎರಡು ಪ್ರವೇಶ ದ್ವಾರಗಳ ದುರಸ್ತಿಗೂ ಸಿದ್ಧತೆ ನಡೆಸಿದೆ.Last Updated 13 ಅಕ್ಟೋಬರ್ 2018, 13:54 IST