ತೆರೆಗೆ ಬರಲು ಸಜ್ಜಾಗಿದೆ ‘ವೀಕೆಂಡ್’
‘ನನಗೆ ಹೀರೊ ಆಗುವ ಕಲ್ಪನೆಯೇ ಇರಲಿಲ್ಲ. ಎಂಜಿನಿಯರಿಂಗ್ ಪದವಿ ಮುಗಿಸಿದ್ದು, ಉದ್ಯಮಿಯಾಗುವ ಕನಸು ಕಾಣುತ್ತಿದ್ದೆ. ನಟನಾ ಕ್ಷೇತ್ರವನ್ನು ಪ್ರವೇಶಿಸಿದ್ದು ಆಕಸ್ಮಿಕ’ ಎಂದು ತಾವು ಬಣ್ಣದಲೋಕಕ್ಕೆ ಕಾಲಿಟ್ಟ ಹಿನ್ನೆಲೆ ಕುರಿತು ಹೇಳಿದರು ನಟ ಮಿಲಿಂದ್.Last Updated 20 ಮೇ 2019, 7:48 IST