ಮುಸ್ಲಿಮರನ್ನು ದೇಶದಿಂದ ಆಚೆ ಕಳುಹಿಸಲಿ ನೋಡೋಣ: ಸಚಿವ ಶ್ರೀನಿವಾಸ್ ಸವಾಲು
‘ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸುವ ವ್ಯಕ್ತಿಗಳು ಎಲ್ಲಾ ಮುಸಲ್ಮಾನರನ್ನು ದೇಶದಿಂದ ಆಚೆ ಕಳುಹಿಸಲಿ ನೋಡೋಣ’ ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಸ್.ಆರ್. ಶ್ರೀನಿವಾಸ್ (ವಾಸು), ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಸವಾಲು ಹಾಕಿದರು.Last Updated 10 ನವೆಂಬರ್ 2018, 8:48 IST