ಕನ್ನಡತಿ ಡಾ. ಪ್ರಿಯಾಂಕ ‘ಮಿಸೆಸ್ ಪ್ಲಾನೆಟ್’
ಬಲ್ಗೇರಿಯಾದ ಸೋಫಿಯಾದಲ್ಲಿ ಇರಾನಾ ಪಾಪಝೋವಾ ಸಂಸ್ಥೆ ಈ ತಿಂಗಳಲ್ಲಿ ಆಯೋಜಿಸಿದ್ದ 10ನೇ ಪ್ರತಿಷ್ಠಿತ ಅಂತರರಾಷ್ಟ್ರೀಯ ‘ಮಿಸೆಸ್ ಪ್ಲಾನೆಟ್ 2019’ ಸುಂದರಿಯರ ಸ್ಪರ್ಧೆಯಲ್ಲಿ ಡಾ. ಪ್ರಿಯಾಂಕ ಅಭಿಷೇಕ್ ಆಯ್ಕೆಯಾಗಿದ್ದಾರೆ.Last Updated 18 ನವೆಂಬರ್ 2019, 19:45 IST