ಶ್ವೇತಾ ನಿರಂಜನ್ಗೆ ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ ಕಿರೀಟ
ಜೈಪುರದಲ್ಲಿ ಈಚೆಗೆ ನಡೆದ ‘ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್’ ಸ್ಪರ್ಧೆಯಲ್ಲಿ ಬೆಂಗಳೂರಿನ ಬೆಡಗಿ ಶ್ವೇತಾ ನಿರಂಜನ್ ಜಯಗಳಿಸಿದ್ದಾರೆ. ಶ್ವೇತಾ ಗೃಹಿಣಿಯಷ್ಟೇ ಅಲ್ಲ ಕಲಾವಿದೆಯೂ ಹೌದು. ಎಂಟು ವರ್ಷದ ಪುತ್ರ ಕೃತಿನ್ ಶ್ವೇತಾ ಅವರ ಕಲೆಗೆ ಸ್ಫೂರ್ತಿ.Last Updated 2 ಡಿಸೆಂಬರ್ 2018, 19:30 IST