ಸುಮಲತಾ ಕೆಆರ್ಎಸ್ ನೀರು ಬಿಡಿಸಿಕೊಡಲಿ: ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯ
‘ಸುಮಲತಾ ಅವರು ಈಗ ಜಿಲ್ಲೆಯ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ರೈತರಿಗೆ ನೀರು ಬೇಕಾದಾಗ ಕೆಆರ್ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಬಿಡಿಸಿಕೊಡುವ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಲಿ’ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಭಾನುವಾರ ವ್ಯಂಗ್ಯವಾಡಿದರು.Last Updated 26 ಮೇ 2019, 11:47 IST