ಕಾರು ಪಲ್ಟಿ: ಎಂಎಲ್ಸಿ ಘೊಟ್ನೇಕರ ಅಪಾಯದಿಂದ ಪಾರು
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಗುರುವಾರ ಪಲ್ಟಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರೊಂದಿಗೆ ಇದ್ದ ಹಳಿಯಾಳ ಪುರಸಭೆ ಸದಸ್ಯ ಅನಿಲ ಚವ್ಹಾಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.Last Updated 3 ಜನವರಿ 2019, 11:25 IST