ಜನರ ಬಳಿಗೇ ಸಂಚಾರಿ ಬ್ಲಡ್ ಬ್ಯಾಂಕ್
ಕೆಲಸಕ್ಕೆ ಹೊರಟವರು, ಪಾದಚಾರಿಗಳು, ಮೆಟ್ರೊ ಸ್ಟೇಷನ್ನಿಂದ ಹೊರ ಬಂದು ಕುತೂಹಲಕ್ಕಾಗಿ ಬಸ್ ಒಳ ಹೊಕ್ಕವರು ಸುಮ್ಮನೆ ಹೊರ ಬರಲಿಲ್ಲ. ರಕ್ತದಾನ ಮಾಡಿ ಹೋದರು. ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಬಸ್ ತೆರವುಗೊಳಿಸಲು ಬಂದ ಟ್ರಾಫಿಕ್ ಪೊಲೀಸರು ಕೂಡ ರಕ್ತದಾನ ಮಾಡಿ ಹೆಮ್ಮೆಯಿಂದ ಮರಳಿದರು.Last Updated 12 ಮೇ 2019, 20:15 IST