ಹಗೇವು ಪುಸ್ತಕ: ನೆಲದ ಸೃಜನಶೀಲತೆಯ ಪ್ರತೀಕ
ಕೃಷಿಯಲ್ಲಿ ‘ಹಗೇವು’ ಪರಂಪರೆ ಬಲು ಮಹತ್ವದ್ದು. ಅಪರೂಪದ ಮತ್ತು ನಿತ್ಯದ ಬಳಕೆಗೆ ಬೇಕಾಗುವ ಬೀಜಗಳ ಸಂರಕ್ಷಣಾ ತಾಣವಾಗಿರುವ ‘ಹಗೇವು’ ರೈತರ ಪಾಲಿನ ಬೀಜಬ್ಯಾಂಕ್. ‘ಹಗೇವು’ ಹೆಸರಿನಲ್ಲಿ ಪ್ರಕಟವಾಗಿರುವ ರಾಯಚೂರು ಜಿಲ್ಲಾ ಪ್ರಾತಿನಿಧಿಕ ಕಥಾಸಂಕಲನ ಆ ಜಿಲ್ಲೆಯ ಮಹತ್ವದ ಕಥೆಗಾರರ ಕಣಜದಂತಿದೆ.Last Updated 4 ಆಗಸ್ಟ್ 2018, 19:30 IST