ಮೋಯಿನ್ ಉಲ್ ಹಕ್ ಭಾರತಕ್ಕೆ ಪಾಕಿಸ್ತಾನದ ನೂತನ ಹೈಕಮಿಷನರ್
ಭಾರತಕ್ಕೆ ಈ ಮೊದಲು ಹೈಕಮಿಷನರ್ ಆಗಿದ್ದ ಸುಹೇಲ್ ಮೊಹಮದ್ ಅವರನ್ನು ಪಾಕಿಸ್ತಾನಸರ್ಕಾರ ತನ್ನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿತ್ತು. ಹೀಗಾಗಿ ಭಾರತದಲ್ಲಿನ ಹೈಕಮಿಷನರ್ ಹುದ್ದೆ ತೆರವಾಗಿತ್ತು.Last Updated 21 ಮೇ 2019, 3:30 IST