ಫುಟ್ಬಾಲ್: ರಾಷ್ಟ್ರೀಯ ತಂಡಕ್ಕೆ ಯುವ ಕೀಪರ್ ಧೀರಜ್ಗೆ ಅವಕಾಶ
ದಯೋನ್ಮುಖ ಗೋಲ್ಕೀಪರ್ ಮೊಯಿರಂಗ್ಥೆಮ್ ಧೀರಜ್ ಸಿಂಗ್ ಅವರು ಈ ತಿಂಗಳ ಮಧ್ಯದಲ್ಲಿ ನಡೆಯುವ ಅಫ್ಗಾನಿಸ್ತಾನ ಮತ್ತು ಒಮನ್ ತಂಡಗಳ ವಿರುದ್ಧ ನಡೆಯಲಿರುವ 2022ರ ಫಿಫಾ ವಿಶ್ವ ಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಆಡುವ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ.Last Updated 6 ನವೆಂಬರ್ 2019, 20:00 IST