ಶನಿವಾರ, 18 ಏಪ್ರಿಲ್ 2026
×
ADVERTISEMENT

Mojtaba Khamenei

ADVERTISEMENT

ಇರಾನ್ ಯುದ್ಧ ಬಯಸಲ್ಲ, ಅದರ ಅಗತ್ಯವೂ ಇಲ್ಲ: ಮೊಜ್ತಾಬಾ ಖಮೇನಿ

Iran Israel Conflict: ಹೊರ್ಮುಜ್‌ ಜಲಸಂಧಿ ನಿರ್ವಹಣೆ ಹೊಸ ಹಂತವನ್ನು ಪ್ರವೇಶಿಸಲಿದೆ ಎಂದು ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಗುರುವಾರ (ಏ.9) ಹೇಳಿದ್ದಾರೆ.
Last Updated 10 ಏಪ್ರಿಲ್ 2026, 6:15 IST
ಇರಾನ್ ಯುದ್ಧ ಬಯಸಲ್ಲ, ಅದರ ಅಗತ್ಯವೂ ಇಲ್ಲ: ಮೊಜ್ತಾಬಾ ಖಮೇನಿ

39 ದಿನ: ಇರಾನ್– US ಯುದ್ಧ ಆರಂಭವಾದಾಗಿನಿಂದ ಕದನ ವಿರಾಮದವರೆಗೆ ಏನೆಲ್ಲಾ ಆಯ್ತು?

US Iran Conflict: 39 ದಿನಗಳ ಅಮೆರಿಕ –ಇರಾನ್ ಯುದ್ಧಕ್ಕೆ ತಾತ್ಕಾಲಿಕ ವಿರಾಮ ದೊರೆತಿದೆ. ಜಗತ್ತಿನ ದೊಡ್ಡಣ್ಣ ಎನ್ನಿಸಿಕೊಂಡಿರುವ ಅಮೆರಿಕವು ಇಸ್ರೇಲ್‌ ಜತೆಗೂಡಿ ಇರಾನ್‌‌ ಮೇಲೆ ದಾಳಿ ನಡೆಸಿದ ಪರಿಣಾಮ ಸಾವಿರಾರು ಅಮಾಯಕರು ಜೀವತೆತ್ತಿದ್ದಾರೆ
Last Updated 8 ಏಪ್ರಿಲ್ 2026, 11:39 IST
39 ದಿನ: ಇರಾನ್– US ಯುದ್ಧ ಆರಂಭವಾದಾಗಿನಿಂದ ಕದನ ವಿರಾಮದವರೆಗೆ ಏನೆಲ್ಲಾ ಆಯ್ತು?

ಇರಾನ್‌ ಸರ್ವೋಚ್ಚ ನಾಯಕನಿಗೆ ಯುದ್ಧದ ಅರಿವೇ ಇಲ್ಲ, ಜೀವಚ್ಛವವಾಗಿರುವ ಮೊಜ್ತಬಾ!

Iran supreme leader health: ಇರಾನ್‌ನ ಹೊಸ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಖೋಮ್‌ ಎಂಬ ನಗರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು 'ದಿ ಟೈಮ್ಸ್' ವರದಿ ಮಾಡಿದೆ.
Last Updated 7 ಏಪ್ರಿಲ್ 2026, 9:38 IST
ಇರಾನ್‌ ಸರ್ವೋಚ್ಚ ನಾಯಕನಿಗೆ ಯುದ್ಧದ ಅರಿವೇ ಇಲ್ಲ, ಜೀವಚ್ಛವವಾಗಿರುವ  ಮೊಜ್ತಬಾ!

ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಕಣ್ಮರೆ: ಬದುಕಿದ್ದಾರಾ? ಎಲ್ಲಿದ್ದಾರೆ?

Iran Leadership Crisis: ಫೆಬ್ರುವರಿ 28ರ ಜಂಟಿ ದಾಳಿಯ ನಂತರ ಮೊಜ್ತಬಾ ಖಮೇನಿ ಕಾಣಿಸಿಕೊಂಡಿಲ್ಲ. ಮಾರ್ಚ್ 9ರಂದು ಅಧಿಕಾರ ವಹಿಸಿಕೊಂಡ ಅವರು ಇರಾಕ್‌ಗೆ ಲಿಖಿತ ಸಂದೇಶ ಕಳುಹಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
Last Updated 30 ಮಾರ್ಚ್ 2026, 11:34 IST
ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಕಣ್ಮರೆ: ಬದುಕಿದ್ದಾರಾ? ಎಲ್ಲಿದ್ದಾರೆ?

ಸಂಘರ್ಷದ ಸಮಯದಲ್ಲಿ ನೀಡಿದ ಬೆಂಬಲಕ್ಕೆ ಧನ್ಯವಾದ: ಇರಾಕ್‌ಗೆ ಮೊಜ್ತಬಾ ಖಮೇನಿ ಸಂದೇಶ

Iran Supreme Leader: ಸಂಘರ್ಷದ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಇರಾಕ್‌ ಜನತೆಗೆ ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಲಿಖಿತ ಸಂದೇಶದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
Last Updated 30 ಮಾರ್ಚ್ 2026, 4:51 IST
ಸಂಘರ್ಷದ ಸಮಯದಲ್ಲಿ ನೀಡಿದ ಬೆಂಬಲಕ್ಕೆ ಧನ್ಯವಾದ: ಇರಾಕ್‌ಗೆ ಮೊಜ್ತಬಾ ಖಮೇನಿ ಸಂದೇಶ

ಕದನವಿರಾಮ ಪ್ರಸ್ತಾವ ತಿರಸ್ಕರಿಸಿದ ಇರಾನ್‌ ಪರಮೋಚ್ಚ ನಾಯಕ ಮೊಜ್ತಬಾ

Mojtaba Khamenei: ಉದ್ವಿಗ್ನತೆ ಶಮನಗೊಳಿಸಬೇಕು ಅಥವಾ ಅಮೆರಿಕದೊಂದಿಗೆ ಕದನವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ಮುಂದಿಟ್ಟಿದ್ದ ಪ್ರಸ್ತಾವವನ್ನು ಇರಾನ್‌ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 17 ಮಾರ್ಚ್ 2026, 14:30 IST
ಕದನವಿರಾಮ ಪ್ರಸ್ತಾವ ತಿರಸ್ಕರಿಸಿದ ಇರಾನ್‌ ಪರಮೋಚ್ಚ ನಾಯಕ ಮೊಜ್ತಬಾ

ಇರಾನ್ ಸರ್ವೋಚ್ಚ ನಾಯಕ ಖಮೇನಿ ‌ಎಲ್ಲಿದ್ದಾರೆ? ದಾಳಿಯಿಂದ ಪಾರಾದದ್ದು ಹೇಗೆ?

Iran Airstrike: ಇರಾನ್ ಮೇಲೆ ನಡೆದ ವಾಯುದಾಳಿಯ ನಂತರ ಮೊಜ್ತಬಾ ಖಮೇನಿ ರಹಸ್ಯ ಸ್ಥಳದಲ್ಲಿ ಅಡಗಿರುವ ಮಾಹಿತಿ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
Last Updated 17 ಮಾರ್ಚ್ 2026, 8:52 IST
ಇರಾನ್ ಸರ್ವೋಚ್ಚ ನಾಯಕ ಖಮೇನಿ ‌ಎಲ್ಲಿದ್ದಾರೆ? ದಾಳಿಯಿಂದ ಪಾರಾದದ್ದು ಹೇಗೆ?
ADVERTISEMENT

ಇಸ್ರೇಲ್‌ ದಾಳಿ: ಆಯತೊಲ್ಲಾ ಅಲಿ ಖಮೇನಿ ವಿಮಾನ ಧ್ವಂಸ 

Iran-Israel Conflict: ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ವಿಮಾನ ಧ್ವಂಸಗೊಂಡಿದೆ. ತೈಲ ಬೆಲೆ ಬ್ಯಾರೆಲ್‌ಗೆ 105 ಡಾಲರ್‌ಗೆ ಏರಿಕೆಯಾಗಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಂಡಿದೆ.
Last Updated 16 ಮಾರ್ಚ್ 2026, 16:13 IST
ಇಸ್ರೇಲ್‌ ದಾಳಿ: ಆಯತೊಲ್ಲಾ ಅಲಿ ಖಮೇನಿ ವಿಮಾನ ಧ್ವಂಸ 

ಇರಾನ್ 'ಉಗ್ರ' ನಾಯಕರ ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ಘೋಷಿಸಿದ ಅಮೆರಿಕ

Iran Bounty: ಅಮೆರಿಕಾ, ಇರಾನ್‌ ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಸೇರಿದಂತೆ, ಪ್ರಮುಖ ನಾಯಕರ ಮಾಹಿತಿ ನೀಡಿ ಬಹುಮಾನ ಘೋಷಿಸಿದೆ.
Last Updated 14 ಮಾರ್ಚ್ 2026, 9:33 IST
ಇರಾನ್ 'ಉಗ್ರ' ನಾಯಕರ ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ಘೋಷಿಸಿದ ಅಮೆರಿಕ

ಇರಾನ್‌ ಮೇಲಿನ ದಾಳಿ ಟ್ರಂಪ್‌ ಮಾಡಿದ ದೊಡ್ಡ ತಪ್ಪು: ಕನ್ವಾಲ್ ಸಿಬಲ್

Middle East crisis: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ನಿಲ್ಲಿಸುವ ಅಗತ್ಯವಿದೆ’ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್‌ ಸಿಬಲ್‌ ಹೇಳಿದ್ದಾರೆ.
Last Updated 13 ಮಾರ್ಚ್ 2026, 14:27 IST
ಇರಾನ್‌ ಮೇಲಿನ ದಾಳಿ ಟ್ರಂಪ್‌ ಮಾಡಿದ ದೊಡ್ಡ ತಪ್ಪು: ಕನ್ವಾಲ್ ಸಿಬಲ್
ADVERTISEMENT
ADVERTISEMENT
ADVERTISEMENT