ಸಮುದಾಯದತ್ತ ಹೊರಟ ‘ಮೂಕನಾಯಕ’
‘ಮೂಕನಾಯಕ’ ಸಿನಿಮಾ ಮೂಗನಾಗಿರುವ ಒಬ್ಬ ಚಿತ್ರ ಕಲಾವಿದನ ಕಥೆ. ಆತನ ಹೆಸರು ಸೂರ್ಯ. ಆತ ಅನಾಥ. ತನ್ನ ವಿಧವೆ ಅಕ್ಕ ಕಾವೇರಿಯೇ ಅವನಿಗೆ ಆಸರೆ. ಕಾವೇರಿ ಕೂಲಿ ಮಾಡುತ್ತಲೇ ತಮ್ಮನ ಚಿತ್ರಕಲೆಗೆ ಪ್ರೋತ್ಸಾಹಿಸುತ್ತಿರುತ್ತಾಳೆ. ಊರಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಪರವಾಗಿ ಧ್ವನಿ ಎತ್ತುತ್ತಾಳೆ. ಆಕೆಯೇ ಸೂರ್ಯನಿಗೆ ಸಾಮಾಜಿಕ ಸ್ಫೂರ್ತಿ.Last Updated 14 ಫೆಬ್ರುವರಿ 2019, 19:45 IST