ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರಳಿ: 18 ಮಾರ್ಚ್ ಸೋಮವಾರ 2024

ಚಿನಕುರಳಿ: 18 ಮಾರ್ಚ್ ಸೋಮವಾರ 2024
Last Updated 17 ಮಾರ್ಚ್ 2024, 23:28 IST
ಚಿನಕುರಳಿ: 18 ಮಾರ್ಚ್ ಸೋಮವಾರ 2024

ರಾಜ್ಯದ ಒಳನಾಡು ಭಾಗದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಒಳನಾಡು ಭಾಗದಲ್ಲಿ ಮಂಗಳವಾರ ಮತ್ತು ಬುಧವಾರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 18 ಮಾರ್ಚ್ 2024, 14:40 IST
ರಾಜ್ಯದ ಒಳನಾಡು ಭಾಗದಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಯತ್ನಾಳ್ ಅರ್ಜಿ: ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹೈಕೋರ್ಟ್‌ ತುರ್ತು ನೋಟಿಸ್‌

ಕನಕಪುರಕ್ಕೆ ಬಂದರೆ ನನ್ನ ಮೇಲೆ ದಾಳಿ: ಯತ್ನಾಳ್‌ ಆತಂಕ
Last Updated 18 ಮಾರ್ಚ್ 2024, 12:45 IST
ಯತ್ನಾಳ್ ಅರ್ಜಿ: ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹೈಕೋರ್ಟ್‌ ತುರ್ತು ನೋಟಿಸ್‌

ಮತ್ತೆ 2 ‘ಗ್ಯಾರಂಟಿ’ ಘೋಷಿಸಿದ ಕಾಂಗ್ರೆಸ್‌

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತಸೆಳೆಯಲು ‘ಶ್ರಮಿಕ ನ್ಯಾಯ’ ಹಾಗೂ ‘ಹಿಸ್ಸೇದಾರಿ (ಭಾಗಿದಾರರ) ನ್ಯಾಯ’ ಎಂಬ ಎರಡು ಹೊಸ ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ಶನಿವಾರ ಘೋಷಿಸಿದೆ.
Last Updated 16 ಮಾರ್ಚ್ 2024, 16:08 IST
ಮತ್ತೆ 2 ‘ಗ್ಯಾರಂಟಿ’ ಘೋಷಿಸಿದ ಕಾಂಗ್ರೆಸ್‌

ಚುರುಮುರಿ | ಕುರ್ಚಿ ಭಾಗ್ಯವನರಸಿ…

ಶಿವಮೊಗ್ಗದ ಅಭಯಾರಣ್ಯದೊಳು ಕುಳಿತು ಹುಲಿಯು ಅಬ್ಬರಿಸುತಿದೆ ಕೇಳಾ’ ಬೆಕ್ಕಣ್ಣ ಯಕ್ಷಗಾನದ ಶೈಲಿಯಲ್ಲಿ ಹೇಳುತ್ತಿತ್ತು.
Last Updated 17 ಮಾರ್ಚ್ 2024, 23:30 IST
ಚುರುಮುರಿ | ಕುರ್ಚಿ ಭಾಗ್ಯವನರಸಿ…

ತುಮಕೂರು: ಗೃಹರಕ್ಷಕ ಹುದ್ದೆಗೆ ಪದವೀಧರರು ಅರ್ಜಿ!

93 ಹುದ್ದೆಗಳಿಗೆ ಅರ್ಜಿ, 8 ಮಂದಿ ಪದವೀಧರರು ಆಯ್ಕೆ
Last Updated 18 ಮಾರ್ಚ್ 2024, 6:06 IST
ತುಮಕೂರು: ಗೃಹರಕ್ಷಕ ಹುದ್ದೆಗೆ ಪದವೀಧರರು ಅರ್ಜಿ!

ಮೈಸೂರು: ರೇಷ್ಮೆ ಸೀರೆ ಖರೀದಿಗೆ ನೂಕುನುಗ್ಗಲು

ಮಾನಂದವಾಡಿ ರಸ್ತೆಯ ರಾಜ್ಯ ರೇಷ್ಮೆ ಕೈಗಾರಿಕೆಗಳ ನಿಗಮದ (ಕೆಎಸ್‌ಐಸಿ) ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ‘ಮೈಸೂರು ರೇಷ್ಮೆ’ ಸೀರೆಗಳ ಸೆಕೆಂಡ್ಸ್‌ ಸೇಲ್ಸ್‌ ಮೇಳಕ್ಕೆ ನಿರೀಕ್ಷೆಗೂ ಮೀರಿ ಸಾವಿರಾರು ಮಹಿಳೆಯರು ಬಂದಿದ್ದರು.
Last Updated 16 ಮಾರ್ಚ್ 2024, 0:04 IST
ಮೈಸೂರು: ರೇಷ್ಮೆ ಸೀರೆ ಖರೀದಿಗೆ ನೂಕುನುಗ್ಗಲು
ADVERTISEMENT

ಮಂಡ್ಯ: ದಾಖಲೆ ಇಲ್ಲದ ₹ 99 ಲಕ್ಷ ಹಣ ಜಪ್ತಿ

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ, ಮದ್ದೂರು ತಾಲ್ಲೂಕಿನ ಕೊಂಗಬೋರನದೊಡ್ಡಿ ಬಳಿಯ ಚೆಕ್‌ಪೋಸ್ಟ್‌ ಮೂಲಕ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹ 99.20 ಲಕ್ಷ ಹಣವನ್ನು ಚುನಾವಣಾಧಿಕಾರಿಗಳು ಸೋಮವಾರ ಜಪ್ತಿ ಮಾಡಿದ್ದಾರೆ.
Last Updated 18 ಮಾರ್ಚ್ 2024, 16:27 IST
ಮಂಡ್ಯ: ದಾಖಲೆ ಇಲ್ಲದ ₹ 99 ಲಕ್ಷ ಹಣ ಜಪ್ತಿ

7ನೇ ವೇತನ ಆಯೋಗದ ಶಿಫಾರಸು: ಮೂಲವೇತನ ಶೇ 58.5 ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗವು ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
Last Updated 17 ಮಾರ್ಚ್ 2024, 0:24 IST
7ನೇ ವೇತನ ಆಯೋಗದ ಶಿಫಾರಸು: ಮೂಲವೇತನ ಶೇ 58.5 ಹೆಚ್ಚಳ

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ: ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಅಶ್ವಿನಿ

ಕನ್ನಡ ಚಿತ್ರರಂಗದ ಖ್ಯಾತ ನಟ, ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಇಂದು 49ನೇ ಹುಟ್ಟುಹಬ್ಬ. ‘ಹುಟ್ಟುಹಬ್ಬದ ಸವಿ ನೆನಪಿನಲ್ಲಿ ಎಂದೆಂದಿಗೂ ನಮ್ಮ ಹೃದಯದಲ್ಲಿ ಅಪ್ಪು ನೆಲೆಸಿದ್ದಾರೆ’ ಎಂದು ಅಶ್ವಿನಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
Last Updated 17 ಮಾರ್ಚ್ 2024, 13:56 IST
ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ: ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಅಶ್ವಿನಿ
ADVERTISEMENT