ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

motor vaehicle act

ADVERTISEMENT

2023ರಿಂದ ವಾಹನಗಳಿಗೆ ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆ ಕಡ್ಡಾಯ?

ಮುಂದಿನ ವರ್ಷದ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ವಾಹನಗಳ ಫಿಟ್ನೆಸ್ ಪರೀಕ್ಷೆಯನ್ನು ಸ್ವಯಂಚಾಲಿತ ಫಿಟ್ನೆಸ್ ಕೇಂದ್ರಗಳ ಮೂಲಕ ಮಾಡಿಸುವುದನ್ನು ಹಂತ ಹಂತವಾಗಿ ಕಡ್ಡಾಯಗೊಳಿಸುವ ಆಲೋಚನೆಯನ್ನು ಕೇಂದ್ರ ಸರ್ಕಾರ ಹೊಂದಿದೆ
Last Updated 4 ಫೆಬ್ರುವರಿ 2022, 17:06 IST
fallback

ದಂಡದ ಗೊಂದಲಕ್ಕೆ ಸ್ಪಷ್ಟೀಕರಣ

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡದ ಪ್ರಮಾಣ ಹೆಚ್ಚಿಸುವುದರ ಜತೆಗೆ ಇತರ ಕೆಲವು ನಿಯಮ ಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ.
Last Updated 13 ಸೆಪ್ಟೆಂಬರ್ 2019, 20:00 IST
ದಂಡದ ಗೊಂದಲಕ್ಕೆ ಸ್ಪಷ್ಟೀಕರಣ

ನಾನೂ ದಂಡ ಭರಿಸಿದ್ದೇನೆ: ಸಚಿವ ಗಡ್ಕರಿ

ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಭಾರಿ ದಂಡ ವಿಧಿಸಲಾಗುತ್ತಿದೆ ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ. ಈ ಮಧ್ಯೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಸಹ ಬಾಂದ್ರಾ–ವರ್ಲಿ ಸೀ ಲಿಂಕ್‌ ರಸ್ತೆಯಲ್ಲಿ ವೇಗವಾಗಿ ವಾಹನ ಓಡಿಸಿದ್ದಕ್ಕೆ ದಂಡ ಭರಿಸಿದ್ದಾರೆ.
Last Updated 9 ಸೆಪ್ಟೆಂಬರ್ 2019, 19:45 IST
ನಾನೂ ದಂಡ ಭರಿಸಿದ್ದೇನೆ: ಸಚಿವ ಗಡ್ಕರಿ

ಸಚಿವರ ಕಾರು ತಪಾಸಣೆ ಮಾಡದ ಮೂವರು ಪೊಲೀಸರ ಅಮಾನತು

ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಲು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಕೇಂದ್ರದ ರಾಜ್ಯ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅವರಿಗೆ ಸೇರಿದ್ದ ಕಾರಿನ ದಾಖಲೆಗಳನ್ನು ತಪಾಸಣೆ ಮಾಡದೇ ಬಿಟ್ಟು ಕಳುಹಿಸಿದ ಆರೋಪದ ಮೇಲೆ ಸಬ್‌ ಇನ್‌ಸ್ಪೆಕ್ಟರ್‌ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
Last Updated 9 ಸೆಪ್ಟೆಂಬರ್ 2019, 19:45 IST
ಸಚಿವರ ಕಾರು ತಪಾಸಣೆ ಮಾಡದ ಮೂವರು ಪೊಲೀಸರ ಅಮಾನತು
ADVERTISEMENT
ADVERTISEMENT
ADVERTISEMENT
ADVERTISEMENT