ಅಮೆರಿಕ ಪಾರಿವಾಳ ‘ಮೌರ್ನಿಂಗ್ ಡವ್’
ಬಹುತೇಕರ ನೆಚ್ಚಿನ ಹಕ್ಕಿಗಳಲ್ಲಿ ಪಾರಿವಾಳವೂ ಒಂದು. ವಿಶ್ವದಾದ್ಯಂತ ಬಗೆ ಬಗೆಯ ಪಾರಿವಾಳಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಪರೂಪದ ಕಾಡು ಪಾರಿವಾಳ ಮೌರ್ನಿಂಗ್ ಡವ್ (Mourning Dove) ಬಗ್ಗೆ ತಿಳಿಯೋಣ.
ಇದರ ವೈಜ್ಞಾನಿಕ ಹೆಸರು ಜೆನೈದಾ ಮ್ಯಾಕ್ರೌರಾ (Zenaida macroura). ಇದು ಕೊಲಂಬಿಡೇ (Columbidae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಕೊಲಂಬಿಫಾರ್ಮ್ಸ್ (Columbiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.Last Updated 13 ಅಕ್ಟೋಬರ್ 2019, 19:45 IST