ಮುಗಿಲುಪೇಟೆಯ ಮುಗಿಲು... ಕೊಡಗು ಜಿಲ್ಲೆಯ 'ಮಾಂದಲಪಟ್ಟಿ'ಯ ಸೊಬಗು
ಕೊಡಗಿನವರಿಗೆ ಈ ಸ್ಥಳ ವಿಶೇಷವಾಗೇನೂ ಕಾಣುವುದಿಲ್ಲ, ಅವರಿಗೆ ಎಲ್ಲ ಬೆಟ್ಟಗಳಂತೆ ಅದೂ ಒಂದು ಬೆಟ್ಟ. ದಿನನಿತ್ಯ ಬರೀ ಬದುಕಿನ ಜಂಜಾಟದಲ್ಲಿ ತೊಳಲಾಡುವ ನಮ್ಮ ನಿಮ್ಮಂತಹವರಿಗೆ ಮಾತ್ರ ಸ್ವರ್ಗ... ಹಸಿರು ಸ್ವರ್ಗ !Last Updated 20 ನವೆಂಬರ್ 2019, 19:30 IST