ತಲೆಯ ಮೇಲೆ ಟ್ರಕ್ ಚಕ್ರ ಹರಿದರೂ ಬದುಕುಳಿದ ಯುವಕ... ವಿಡಿಯೊ ನೋಡಿ
ಬೈಕ್ ಸವಾರರಿಗೆ ಹೆಲ್ಮೆಟ್ ಎಷ್ಟು ಪ್ರಾಮುಖ್ಯತೆ ಎಂಬುದನ್ನು ತಿಳಿಸಲು ಮುಂಬೈ ಪೊಲೀಸರು ಭಯಾನಕ ಬೈಕ್ ಅಪಘಾತದ ವಿಡಿಯೊವನ್ನು ಪ್ರಕಟಿಸುವ ಮೂಲಕ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.Last Updated 12 ಜನವರಿ 2019, 7:18 IST