ವಿಶ್ವದ ಎತ್ತರದ ಜಲಪಾತ ಆಫ್ರಿಕಾದ ಮುಥರಾಜಿ ಜಲಪಾತ
ಮುಥರಾಜಿ ಜಲಪಾತವು ವಿಶ್ವದ ದೊಡ್ಡ ಜಲಪಾತಗಳಲ್ಲಿ ಒಂದು. 479 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಆಫ್ರಿಕಾದ ಜಿಂಬಾಬ್ವೆ ಪೂರ್ವಕ್ಕೆಇದೆ. ಕೇವಲ 15 ಮೀಟರ್ ಅಗಲವಿದೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ.
l ಟಿನಿ ರಾಷ್ಟ್ರೀಯ ಉದ್ಯಾನದಲ್ಲಿ ಈ ಜಲಪಾತವಿದೆ.ಜೀವವೈವಿಧ್ಯದಿಂದ ಕೂಡಿರುವ ಈ ಪ್ರದೇಶವು ಪ್ರಾಣಿಗಳ ಸಫಾರಿಗೂ ಪ್ರಸಿದ್ಧಿ.
l ಎಮ್ಮೆಗಳು, ಸಿಂಹಗಳು, ಜಿಂಕೆ, ಚಿರತೆ ಪ್ರಭೇದಗಳು ಇಲ್ಲಿವೆ. Last Updated 12 ಸೆಪ್ಟೆಂಬರ್ 2019, 19:45 IST