ಟ್ವಿಟರ್ ಟ್ರೆಂಡಿಂಗ್: ಪ್ರಧಾನಿ ಮೋದಿ ಹೇಳಿದ ‘ನನ್ನ ₹15 ಲಕ್ಷ ಕಥೆ’!
ಪ್ರಧಾನಿ ನರೇಂದ್ರ ಮೋದಿ ನೋಟು ರದ್ದತಿ ನಂತರ ಎಲ್ಲರ ಖಾತೆಗಳಿಗೆ ₹15 ಲಕ್ಷ ಹಾಕುತ್ತೇವೆ ಎಂದಿದ್ದ ಹಣದಲ್ಲಿ ಏನೆಲ್ಲ ಮಾಡಿದೆವು ಎನ್ನುವುದನ್ನು ಜನ #My15LakhStory ಮೂಲಕ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.Last Updated 4 ಏಪ್ರಿಲ್ 2019, 4:35 IST