‘ಮನೆಗೆಲಸದ ಹೆಣ್ಣಿನ ನೋವಿಗೂ ಧ್ವನಿ ಸಿಗಲಿ’
‘ಮೀ–ಟೂ ಚಳವಳಿ, ಕೇವಲ ಕ್ಲಾಸ್ ಕ್ಯಾರೆಕ್ಟರ್ ಆಗಿ ಮೇಲ್ವರ್ಗದ ಸೋಷಿಯಲ್ ಮೀಡಿಯಾ ಬಲ್ಲವರ ಪಾಲಿಗಷ್ಟೇ ಚಳವಳಿ ಆಗದಿರಲಿ’ ಎಂಬುದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಫಾರ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ರಾಜ್ಯ ಕಾರ್ಯದರ್ಶಿಯೂ ಆಗಿರುವ ಹೈಕೋರ್ಟ್ ವಕೀಲೆ ಮೈತ್ರಿ ಕೃಷ್ಣನ್ ಅವರ ಆಶಯ.Last Updated 13 ಅಕ್ಟೋಬರ್ 2018, 20:15 IST