ಈಕೆ ನಾದಿರಾ, ಕಾಲೇಜು ವಿದ್ಯಾರ್ಥಿ ಸಂಘಟನೆ ಚುನಾವಣೆಗೆ ಸ್ಪರ್ಧಿಸಿದ ತೃತೀಯ ಲಿಂಗಿ
ತಿರುವನಂತಪುರಂ ತೊನ್ನಕ್ಕಲ್ ಎಜೆ ಕಾಲೇಜಿನಲ್ಲಿ ತೃತೀಯ ವರ್ಷ ಜರ್ನಲಿಸಂ ವಿದ್ಯಾರ್ಥಿಯಾಗಿರುವ ನಾದಿರಾಕೇರಳ ವಿವಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದಮೊದಲ ತೃತೀಯ ಲಿಂಗಿ ಆಗಿದ್ದಾರೆ.Last Updated 9 ಅಕ್ಟೋಬರ್ 2018, 12:26 IST