ಐಸಿಸಿಯಿಂದ ಆಡಳಿತ ಮಂಡಳಿ ಹೊರಗಿಡಲು ಕ್ರಮ: ನಾಗಲಕ್ಷ್ಮಿ ಬಾಯಿ
ಕಚೇರಿ, ಕಂಪನಿಗಳಲ್ಲಿ ದೌರ್ಜನ್ಯ ಕುರಿತು ವಿಚಾರಣೆ ನಡೆಸುವ ಆಂತರಿಕ ದೂರು ಸಮಿತಿಯಿಂದ (ಐಸಿಸಿ) ಆಡಳಿತ ಮಂಡಳಿ ಸದಸ್ಯರನ್ನು ಕೈಬಿಟ್ಟು ಕೆಲ ಮಾರ್ಪಾಡು ಮಾಡಲು ಕ್ರಮ ವಹಿಸಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಇಲ್ಲಿ ಬುಧವಾರ ತಿಳಿಸಿದರು.Last Updated 2 ಜನವರಿ 2019, 20:16 IST