ತ್ರಿಭಾಷೆಯಲ್ಲಿ ನಮಿತಾ ಮಂದಸ್ಮಿತ
ಮಗುವಿನಂತೆ ಮುಗ್ಧವಾದ ನಗುವಿನಲ್ಲೇ ಸೆಳೆಯುವ ಈ ಸುಂದರಿಗೆ ಈಗಿನ್ನೂ 22ರ ಹರೆಯ. ಬಾಲಕಿಯಾಗಿದ್ದಾಗಲೇ ಬಣ್ಣಕ್ಕೆ ಮುಖವೊಡ್ಡಿದ ಈಕೆ ಸಹಜ ಅಭಿನಯದ ಮೂಲಕವೇ ಕೈತುಂಬಾ ಅವಕಾಶಗಳನ್ನು ತನ್ನದಾಗಿಸಿಕೊಂಡವರು. ಹಾಗಾಗಿ ಕಿರುತೆರೆ ಮತ್ತು ಚಿತ್ರರಂಗದಲ್ಲಿ ನಮಿತಾ ಪಯಣ ನಿರಂತರವಾಗಿ ಸಾಗುತ್ತಲೇ ಇದೆLast Updated 9 ಡಿಸೆಂಬರ್ 2018, 20:00 IST