ಪ್ರೀತಿ ಮಾಡಿ ಹಿಂಸಿಸುತ್ತಿದ್ದಾನೆ ಮೋದಿ ಭಕ್ತ: ಸಂತ್ರಸ್ತೆಯ ಮನ್ ಕಿ ಬಾತ್
ಮೋದಿ ಭಕ್ತಿಯ ಕಾರಣಕ್ಕೆ ಚಿಗುರಿದ ಪ್ರೀತಿಯ ಕರಾಳ ಮುಖವನ್ನು ಈ ಯುವತಿ ಸರಣಿ ಟ್ವೀಟ್ಗಳಲ್ಲಿ ಬಿಚ್ಚಿಟ್ಟಿದ್ದಾಳೆ. ಅಲ್ಪಿಕಾ ಪಾಂಡೆ ಎಂಬುವವರು ಟ್ವಿಟ್ಟರ್ನಲ್ಲಿ ಈ ನೋವಿನ ಕಥೆ ಬರೆದುಕೊಂಡಿದ್ದಾರೆLast Updated 3 ಫೆಬ್ರುವರಿ 2019, 12:23 IST