ನಂದಾದೇವಿ: ಮೃತದೇಹ ಹೊರತೆಗೆಯಲು ಗಾಳಿ ಅಡ್ಡಿ
ಉತ್ತರಾಖಂಡದ ನಂದಾದೇವಿ ಪರ್ವತದ ಪೂರ್ವ ಭಾಗದಲ್ಲಿ ಕಣ್ಮರೆಯಾಗಿದ್ದ ಎಂಟು ಮಂದಿ ಚಾರಣಿಗರಲ್ಲಿ ಐವರ ಮೃತದೇಹಗಳು ಪತ್ತೆ ಆಗಿವೆ. ಆದರೆ, ಮೃತದೇಹಗಳನ್ನು ಹೊರ ತೆಗೆಯಲು ವಾಯು ಪಡೆಯ ವಿಮಾನಗಳು ಹರಸಾಹಸಪಟ್ಟೂ ಬುಧವಾರ ವಿಫಲವಾದವು.Last Updated 6 ಜೂನ್ 2019, 5:34 IST