ರಿಷಬ್ ಶೆಟ್ಟಿ ಈಗ ‘ನಾಥೂರಾಮ್’
‘ನಾಥೂರಾಮ್’ ಚಿತ್ರದ ನಾಯಕ ಕನ್ನಡ ಉಪನ್ಯಾಸಕ ಆಗಿರುತ್ತಾನೆ. ಚಿತ್ರೀಕರಣ ಬೆಂಗಳೂರು ಅಥವಾ ಮೈಸೂರಿನಲ್ಲಿ ನಡೆಯಲಿದೆ. ಸೆಪ್ಟೆಂಬರ್ ಅಥವಾ ಅದಕ್ಕೂ ಮೊದಲೇ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾದ ಕೆಲವು ಪಾತ್ರಗಳನ್ನು ಯಾರು ನಿಭಾಯಿಸಬೇಕು ಎಂಬುದು ಅಂತಿಮಗೊಳ್ಳುತ್ತಿದೆ.Last Updated 9 ಜುಲೈ 2018, 8:44 IST