ಬಾಬಾಬುಡನ್ ಗಿರಿಯಲ್ಲಿ 12 ವರ್ಷಕ್ಕೊಮ್ಮೆ ಅರಳುವ ವಿಶೇಷ ಹೂವು ನೀಲಿಕುರಂಜಿ ಸೊಬಗು
ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್ ಗಿರಿಶ್ರೇಣಿಯಲ್ಲಿ ನೀಲಿಕುರಂಜಿ ಹೂವು ಅರಳಿದೆ. 12 ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ವೈಶಿಷ್ಟ್ಯದ ಈ ಕುಸುಮ ಚಿತ್ತಾಕರ್ಷಕವಾಗಿದೆ.Last Updated 15 ಅಕ್ಟೋಬರ್ 2019, 1:53 IST