ಸ್ಥಳೀಯ ಮಾಹಿತಿಗೆ ‘ನೇಬರ್ಲಿ’
ಪ್ರಾದೇಶಿಕ ಭಾಷೆಗಳಲ್ಲಿ ಸ್ಥಳೀಯ ಮಾಹಿತಿಗಳನ್ನು ನೀಡುವ ನೇಬರ್ಲಿ ಆ್ಯಪ್ ಬೆಂಗಳೂರು ಮತ್ತು ದೆಹಲಿಯಲ್ಲಿ ತನ್ನ ಸೇವೆ ಆರಂಭಿಸಿದೆ. ಕೆಲವೇ ವಾರಗಳಲ್ಲಿ ಚೆನ್ನೈ, ಹೈದರಾಬಾದ್, ಪುಣೆ, ಕೋಲ್ಕತ್ತ, ಚಂಡೀಗಢ, ಲಖನೌ ಒಳಗೊಂಡು ಇನ್ನೂ ಹಲವು ನಗರಗಳಲ್ಲಿ ಬಳಕೆಗೆ ಬರಲಿದೆ.Last Updated 4 ಡಿಸೆಂಬರ್ 2018, 19:30 IST