ಡಿಸ್ನಿ–ಜಿವಾಮೆ ರಾತ್ರಿ ದಿರಿಸುಗಳ ಸಂಗ್ರಹ
ಮಕ್ಕಳು ಮೆಚ್ಚುವ ಕಾರ್ಟೂನ್ ಪಾತ್ರಗಳ ಚಿತ್ರಗಳಿರುವ ವಿಶೇಷ ರಾತ್ರಿ ದಿರಿಸುಗಳನ್ನು ಡಿಸ್ನಿ ಸಹಯೋಗದಲ್ಲಿ ಉಡುಗೆ ತಯಾರಿಕಾ ಸಂಸ್ಥೆ, ಜಿವಾಮೆ ಬಿಡುಗಡೆ ಮಾಡಿದೆ. ದೇಶದಾದ್ಯಮತ ಇರುವ ಜಿವಾಮೆಯ ಎಲ್ಲ ಮಳಿಗೆಗಳು ಹಾಗೂ ಆನ್ಲೈನ್ ಮಾರಾಟ ತಾಣಗಳಲ್ಲಿ ಈ ಉಡುಗೆಗಳು ದೊರೆಯುತ್ತವೆ.Last Updated 7 ಜನವರಿ 2019, 20:00 IST