ರಾತ್ರಿ ಸರ್ಕಾರ ಹಗಲೂ ಚಾಲ್ತಿಗೆ ಬರಲಿ ‘ಸ್ವಾಮಿ’
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ನೂರು ದಿನಗಳಾಗುತ್ತಿವೆ. ಹೊಸ ಸರ್ಕಾರದ ಸಾಧನೆಯನ್ನು ಅಳೆಯಲು ಇದು ತಕ್ಕ ಸಮಯ ಅಲ್ಲ. ಇನ್ನೂ ಮಧುಚಂದ್ರದ ಕಾಲದಲ್ಲಿಯೇ ಸರ್ಕಾರ ಇದೆ. ಆದರೂ ಮಧುಚಂದ್ರವೂ ಚೆನ್ನಾಗಿಲ್ಲ ಎಂಬ ಭಾವನೆ ಬಂದುಬಿಟ್ಟರೆ ಸಂಸಾರ ಚೆನ್ನಾಗಿರಲ್ಲ.Last Updated 8 ಸೆಪ್ಟೆಂಬರ್ 2018, 19:18 IST