‘ನಿಖಿಲ್ ಎಲ್ಲಿದ್ದೀಯಪ್ಪ’ ಸಿನಿಮಾ ಮಾಡುವೆ: ನಿಖಿಲ್
‘ಹತ್ತು ಚುನಾವಣೆ ಎದುರಿಸಿದ ಅನುಭವ ಕೇವಲ 45 ದಿನಗಳಲ್ಲಿ ಸಿಕ್ಕಿದೆ. ‘ನಿಖಿಲ್ ಎಲ್ಲಿದ್ದೀಯಪ್ಪ’ ಟ್ರೋಲ್ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಯಾರಿಗೂ ಆ ಟೈಟಲ್ ನೀಡುವುದಿಲ್ಲ. ನಾನೇ ಆ ಸಿನಿಮಾ ಮಾಡುತ್ತೇನೆ’ ಎಂದು ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು.Last Updated 10 ಮೇ 2019, 14:25 IST