ನಾಯಕತ್ವದ ಜವಾಬ್ದಾರಿ ಹೊರೆಯಲ್ಲ: ನಿಕಿನ್ ಜೋಸ್ ಮನದಾಳದ ಮಾತು
ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ನಿಕಿನ್ ಜೋಸ್ ಅವರು ರಾಜ್ಯದ ಪ್ರತಿಭಾನ್ವಿತ ಯುವ ಆಟಗಾರರಲ್ಲಿ ಒಬ್ಬರು. ಭವಿಷ್ಯದ ಬ್ಯಾಟ್ಸ್ಮನ್ ಆಗಿ ರೂಪುಗೊಳ್ಳುವ ಸಾಮರ್ಥ್ಯ ಹೊಂದಿರುವ ಅವರೊಂದಿಗೆ ಮಹಮ್ಮದ್ ನೂಮಾನ್ ನಡೆಸಿರುವ ಸಂದರ್ಶನದ ವಿವರ ಇಲ್ಲಿದೆ.Last Updated 12 ನವೆಂಬರ್ 2018, 4:30 IST