ಪ್ರಧಾನಿ ಮೋದಿಗೆ ಮಾಲ್ಡೀವ್ಸ್ ಅತ್ಯುನ್ನತ ಪದವಿ ಪುರಸ್ಕಾರ
ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ಆಗಮಿಸಿದ್ದು, ಅಧ್ಯಕ್ಷ ಇಬ್ರಾಹಿಂ ಮಹಮದ್ ಸೊಲಿ ಪದಕ ಹಾಗೂವಸ್ತ್ರದ ಮಾಲೆ ಹಾಕುವ ಮೂಲಕ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ‘ನಿಶಾನ್ ಇಜುದ್ದೀನ್’ ನೀಡಿ ಪುರಸ್ಕರಿಸಿದರು.Last Updated 8 ಜೂನ್ 2019, 13:46 IST