ನಮ್ಮ ನಡುವಿನ ‘ನಾರಿ ಶಕ್ತಿ’ ನೋಮಿತೊ
ಗುಜರಾತಿ ಮೂಲದ ನೋಮಿತೊ ಕಾಮ್ದಾರ್ ಎಂಬ ಹೆಣ್ಣು ಮಗಳು ಶಿವಮೊಗ್ಗ ಜಿಲ್ಲೆಯ ಹೊನ್ನೆಮರಡುವಿನ ಹೊನ್ನಮ್ಮಳಾದ ಕಥೆ ಅದ್ಭುತವೆಂದರೆ ಅತಿಶಯೋಕ್ತಿಯಾಗಲಾರದು. 90ರ ದಶಕದಲ್ಲಿ ಹೊನ್ನೆಮರಡುವಿಗೆ ಬಂದು ಅನೇಕ ಸವಾಲುಗಳನ್ನು ಎದುರಿಸಿ ಅಲ್ಲಿಯೇ ಬದುಕನ್ನು ಕಂಡುಕೊಂಡ ಅವರಿಗೆ ಭಾರತ ಸರ್ಕಾರ ಮಹಿಳೆಗೆ ನೀಡುವಂತಹ ದೇಶದ ಅತ್ಯುನ್ನತ ಪ್ರಶಸ್ತಿಯಾದ ನಾರಿಶಕ್ತಿ ಪುರಸ್ಕಾರ್ ಅನ್ನು ನೀಡಿದ್ದು ಆಕೆಯ ಸಾಧನೆಗೆ ಸಂದ ಜಯ.Last Updated 5 ಏಪ್ರಿಲ್ 2019, 19:30 IST