ಅನಧಿಕೃತ ಒಎಫ್ಸಿ ಕೇಬಲ್ ಅಳವಡಿಕೆ ನಿಯಂತ್ರಿಸಿ: ಮಾಜಿ ಶಾಸಕ ಆರ್. ಮಂಜುನಾಥ್
‘ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಟೆಲಿಕಾಂ ಕಂಪನಿಗಳು ಅನಧಿಕೃತವಾಗಿ ಆಫ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಅಳವಡಿಸಲು ರಸ್ತೆಗಳನ್ನು ಅಗೆದಿದ್ದಾರೆ’ ಎಂದು ಮಾಜಿ ಶಾಸಕ ಆರ್. ಮಂಜುನಾಥ್ ದೂರಿದ್ದಾರೆ.Last Updated 1 ಜುಲೈ 2023, 19:02 IST