ಒಂದು ಚಿತ್ರ, ಅನೇಕ ಪಾತ್ರಗಳ ‘ಸಂಜು’; ಒಂದು ಬೆಣ್ಣೆ, ಅನೇಕ ಭಕ್ಷ್ಯಗಳ ‘ಅಮುಲ್’
ಅಮುಲ್ ಹೊಸ ಉತ್ಪನ್ನ ಪ್ರಚಾರಕ್ಕೆ ಪ್ರಕಟಿಸಿರುವ ಕಾರ್ಟೂನ್ನಲ್ಲಿ ಸಂಜಯ್ ದತ್ ಅವರ ಐದು ಪಾತ್ರಗಳನ್ನು ಬಿಂಬಿಸಲಾಗಿದ್ದು, ಒಬ್ಬೊಬ್ಬ ಪಾತ್ರದಾರಿಯೂ ಒಂದೊಂದು ಬಗೆಯ ತಿನಿಸುಗಳನ್ನು ಹಿಡಿದು ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ. ಬೆಣ್ಣೆಯನ್ನು ಬಳಸಿದ ಹಲವು ಬಗೆಯ ತಿನಿಸುಗಳು ಗ್ರಾಹಕರಿಗೆ ಲಭ್ಯವಿವೆ ಎನ್ನುವಂತೆ ತೋರಿಸಲಾಗಿದೆ. Last Updated 3 ಜುಲೈ 2018, 10:46 IST