ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Oneplus6

ADVERTISEMENT

ಒನ್‌ಪ್ಲಸ್‌ 6ಟಿ ಅನ್‌ಲಾಕ್‌ ದಿ ಸ್ಪೀಡ್‌

ಒನ್‌ಪ್ಲಸ್‌ಕಂಪನಿ ‘ನೆವರ್‌ಸೆಟಲ್‌‘ ಬದ್ಧತೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ‘ಈಗಿರುವುದಕ್ಕೇ ತೃಪ್ತಿ ಪಟ್ಟುಕೊಳ್ಳಬೇಡಿ, ಇನ್ನೂ ಹೊಸತು ಬರಲಿದೆ’ ಎನ್ನುವುದನ್ನು ಪ್ರತಿ ಬಾರಿಯೂ ಖಾತರಿಪಡಿಸುತ್ತಲೇ ಇದೆ.
Last Updated 5 ಡಿಸೆಂಬರ್ 2018, 19:45 IST
ಒನ್‌ಪ್ಲಸ್‌ 6ಟಿ ಅನ್‌ಲಾಕ್‌ ದಿ ಸ್ಪೀಡ್‌

ಒನ್‌ಪ್ಲಸ್‌ 6ಟಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒನ್‌ಪ್ಲಸ್, ತನ್ನ ಫ್ಲ್ಯಾಗ್‌ಶಿಪ್ ಆವೃತ್ತಿ ಒನ್‌ಪ್ಲಸ್ 6–ಟಿ ಸ್ಮಾರ್ಟ್‌ಫೋನ್ ಅನ್ನು ಮಂಗಳವಾರ ರಾತ್ರಿ ಇಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 31 ಅಕ್ಟೋಬರ್ 2018, 19:32 IST
fallback

ಜಯನಗರದಲ್ಲೂ ಒನ್‌ಪ್ಲಸ್‌ ಎಕ್ಸ್‌ಪೀರಿಯನ್ಸ್‌ ಷೋರೂಂ

ಆ್ಯಪಲ್‌ ನಂತರ ಸ್ಮಾರ್ಟ್‌ಫೋನ್‌ ಖರೀದಿಗೆ ಜನರನ್ನು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದು ಒನ್‌ಪ್ಲಸ್‌ ಎಂದರೆ ತಪ್ಪಾಗಲಾರದು. ಯುವ ಸಮೂಹದ ನಾಡಿಮಿಡಿತ ಅರಿತಿರುವ ಕಂಪನಿಯು ವರ್ಷಕ್ಕೊಮ್ಮೆ ಹೊಸ ವೈಶಿಷ್ಟ್ಯಗಳಿರುವ ಫೋನ್‌ಗಳನ್ನು ಬಿಡುಗಡೆ ಮಾಡಿ ಅವರ ಮನಗೆಲ್ಲುವ ಮೂಲಕ ತನ್ನ ಮಾರುಕಟ್ಟೆಯನ್ನೂ ವಿಸ್ತರಿಸಿಕೊಳ್ಳುತ್ತಿದೆ.
Last Updated 30 ಜುಲೈ 2018, 20:16 IST
ಜಯನಗರದಲ್ಲೂ ಒನ್‌ಪ್ಲಸ್‌ ಎಕ್ಸ್‌ಪೀರಿಯನ್ಸ್‌ ಷೋರೂಂ

ಅತಿವೇಗದ ಪೋನ್

ಮೊಬೈಲ್‌ ಫೋನ್‌ಗಳಲ್ಲಿ ಆರಂಭವಾದ ಫೇಶಿಯಲ್ ರೆಕಗ್ನೀಷನ್ ಈಗ ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನ ಹೇಗೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ ಎಂಬುದರ ಕುರಿತು ವಿಶ್ವದಾದ್ಯಂತ ಚರ್ಚೆ ನಡೆಯುತ್ತಿದೆ. ಈ ವೇಳೆಯಲ್ಲಿ ಮುಖ ತೋರಿಸಿ ಗುರುತಿಸುವ ತಂತ್ರಜ್ಞಾನ ಹೇಗೆ, ಎಲ್ಲಿ ಬಳಕೆಯಾಗುತ್ತಿದೆ ಎಂಬುದರ ಕುರಿತು ಇಲ್ಲಿ ಮಾಹಿತಿ ಸಂಗ್ರಹಿಸಿಕೊಡಲಾಗಿದೆ.
Last Updated 4 ಜುಲೈ 2018, 20:28 IST
ಅತಿವೇಗದ ಪೋನ್
ADVERTISEMENT
ADVERTISEMENT
ADVERTISEMENT
ADVERTISEMENT