ಊಡ್ಜಿರೂ ನೂನುಕ್ಕಲ್: ಕರಾಳ ಕಾಲದ ಮಿಣುಕು ಹುಳು
ಒಂದು ಕ್ಷಣ ಊಹಿಸಿಕೊಳ್ಳಿ- ನಮ್ಮ ಮನೆ, ಕುಲ, ಅಪ್ಪ- ಅಮ್ಮ, ಭಾಷೆ, ಆಹಾರ ಎಲ್ಲದರಿಂದ ನಮ್ಮನ್ನು ಬೇರ್ಪಡಿಸಿ ಬಲವಂತದಿಂದ ‘ಅಪರಿಚಿತ’ರನ್ನಾಗಿ ಮಾಡಿದರೆ ಏನಾಗುತ್ತದೆ? ಊಹಿಸಿಕೊಳ್ಳಲೂ ಕಷ್ಟ! ಆಸ್ಟ್ರೇಲಿಯಾದ ಮೂಲನಿವಾಸಿಗಳು ಮತ್ತು ದ್ವೀಪವಾಸಿಗಳ ಒಂದು ಪೀಳಿಗೆಯೇ ಹೀಗೆ ತನ್ನ ಸ್ವಂತಿಕೆಯಿಂದ ವಂಚಿತವಾಗಿತ್ತು... ಇತಿಹಾಸದಲ್ಲಿ ತನ್ನ ಛಾಪು ಮೂಡಿಸಲಾಗದ ಅಸಹಾಯಕ ಹೆಜ್ಜೆಗಳ ಜಾಡು ಮಾಯವಾಗಿಬಿಟ್ಟಿತ್ತು!Last Updated 4 ಆಗಸ್ಟ್ 2018, 19:30 IST