‘ಗೋಲ್ಡ್ ಫಿಶ್’ ಬಲೆಯಲ್ಲಿ ಆದಿ–ಸಾಶಾ
ವಿಶೇಷವಾಗಿ, ಸೇನಾಧಿಕಾರಿಯ ಪಾತ್ರದಲ್ಲಿ ಆದಿ ಇಡೀ ಚಿತ್ರವನ್ನು ಆವರಿಸಿಕೊಂಡಂತೆ ಭಾಸವಾಗುತ್ತದೆ. ಕಾಶ್ಮೀರಿ ಪಂಡಿತರ ಪಾಲಿನ ದುಃಸ್ವಪ್ನವಾದ ಭಯೋತ್ಪಾದಕ ಘಾಜಿ ಬಾಬಾನನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ಆದಿ ಅದ್ಭುತವಾಗಿ ನಟಿಸಿರುವುದು ಕಂಡುಬರುತ್ತದೆ.Last Updated 5 ಮಾರ್ಚ್ 2019, 19:45 IST