ಮತ್ತೆ ನಗಿಸಲು ಬರುತ್ತಿದ್ದಾರೆ ಪಾಂಡು ಮತ್ತು ಶ್ರೀಮತಿ
‘ಪಾಪ ಪಾಂಡು’ ಅಂದರೆ ಚಿದಾನಂದ್. ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು ಶ್ರೀಮತಿಯ ಕೈಯಲ್ಲಿ ಬಾಲ್ಕನಿಯಿಂದ ಎತ್ತಿ ಬಿಸಾಕಿಸಿಕೊಳ್ಳುವ ಪಾಪದ ಗಂಡ! ಈ ಪಾಪದ ಮನುಷ್ಯ ಮುಂದಿನ ವಾರದಿಂದ ಕನ್ನಡದ ಕಿರುತೆರೆ ವೀಕ್ಷಕರ ಮುಂದೆ ಮತ್ತೆ ಬರುತ್ತಿದ್ದಾರೆ. ಈ ಬಾರಿಯೂ ಆತ ಪಾಪದ ಗಂಡನಾಗಿಯೇ ಇದ್ದಾನಾ ಅಥವಾ ಸ್ವಲ್ಪವಾದರೂ ಖಡಕ್ ಆಗಿ ಬದಲಾಗಿದ್ದಾನಾ?!Last Updated 28 ಜೂನ್ 2018, 16:20 IST