ಪಾದೂರಿನಲ್ಲಿ ಅಬುಧಾಬಿ ತೈಲ ಸಂಗ್ರಹಕ್ಕೆ ಅಬುಧಾಬಿ ಕಂಪನಿ ಜತೆ ಒಪ್ಪಂದ
ಮಂಗಳೂರು ಬಳಿಯ ಪಾದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಭೂಗತ ಕಚ್ಚಾ ತೈಲ ಸಂಗ್ರಹಾಗಾರದ ಕೆಲ ಭಾಗಗಳಲ್ಲಿ ತೈಲ ಸಂಗ್ರಹಿಸಲು ಅಬುಧಾಬಿ ನ್ಯಾಷನಲ್ ಆಯಿಲ್ ಕಾರ್ಪೊರೇಷನ್ (ಎಡಿಎನ್ಒಸಿ) ಮತ್ತು ಭಾರತ ಒಪ್ಪಂದಕ್ಕೆ ಸಹಿ ಹಾಕಿವೆ.Last Updated 12 ನವೆಂಬರ್ 2018, 16:56 IST