ರಾಮನಾಮ ಸ್ಮರಿಸುತ್ತಿರುವ ಮಾಗೊಂದಿಯ ಪಾಜಾಸಾಬ್
ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರೂ ಹಿಂದೂ ಆರಾಧ್ಯ ದೈವ ರಾಮನೆಂದರೆ ಅಪಾರ ನಂಬಿಕೆ ಮತ್ತು ಭಕ್ತಿ. ಸುಮಾರು 2 ದಶಕದಿಂದ ರಾಮನಾಮ ಜಪಿಸುತ್ತಿರುವ ವೃದ್ಧ. ಡಿಸೆಂಬರ್ ಒಳಗೆ ರಾಮಕೋಟಿ ಪೂರ್ಣಗೊಳಿಸುವ ಛಲ ಪಾಜಾಸಾಬ್ದುLast Updated 2 ಜುಲೈ 2018, 11:17 IST